Fleet marriage
ನಾಮವಾಚಕ

(ಚರಿತ್ರೆ) ಹ್ಲೀಟ್‍ ಮದುವೆ; ಗುಟ್ಟು ಮದುವೆ; ರಹಸ್ಯ ವಿವಾಹ, ಹ್ಲೀಟ್‍ ಸೆರೆಮನೆಯ ಅಕ್ಕಪಕ್ಕದಲ್ಲಿ, ಕೆಟ್ಟ ಹೆಸರು ಪಡೆದ ಪಾದ್ರಿ ಗುಟ್ಟಾಗಿ ನಡೆಸಿಕೊಟ್ಟ ಮದುವೆ.